M: ಬಂದೆಯಾ ಬಾಳಿನ ಬೆಳಕಾಗಿ ,ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ (2)
F: ಸ್ನೇಹದ ಮಾತಿಂದ ಪ್ರೀತಿಯ ಜೇನಿಂದ ತುಂಬುತ ಆನಂದಾ…
ಬಂದೆಯಾ ಬಾಳಿನ ಬೆಳಕಾಗಿ ,ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ (2)
M: ತಾವರೆ ಮೊಗ್ಗೊಂದು ಸೂರ್ಯನ ಕಂಡಾಗ
ಅರಳೀ ನಗುವ ಹಾಗೆ,
ಈ ಮೊಗವೇಕೋ ಕಾಣೆ, ಹೂವಾಯಿತೀಗ
F: ಕತ್ತಲು ಎಲ್ಲೆಲ್ಲೂ ಮುತ್ತಲು ಭಯದಲ್ಲಿ
ಹೂವೂ ಬಾಡುತಿರಲು
ಈ ನಿನ್ನ ಕಣ್ಣ ಕಾಂತಿ, ಹೊಸ ಜೀವ ತಂದಿತು
M: ಜಾಣೆ ನುಡಿಗಳೋ ವೀಣೆಸ್ವರಗಳೋ
ಕಾಣೆನು ಪ್ರೇಯಸಿ ನಾನು (2)
F: ಬಂದೆಯಾ ಬಾಳಿನ ಬೆಳಕಾಗಿ, ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ, ನನಗಾಗಿ ನನ್ನ ಜೊತೆಯಾಗಿ
M: ಸ್ನೇಹದ ಮಾತಿಂದ ಪ್ರೀತಿಯ ಜೇನಿಂದ
ತುಂಬುತ ಆನಂದಾ…
M: ಬಂದೆಯಾ ಬಾಳಿನ ಬೆಳಕಾಗಿ, ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ (2)
F: ಆಸರೆ ಏನೊಂದು ಕಾಣದೆ ನಾ ನೊಂದು
ಅಂದು ಓಡಿ ಬಂದೆ
ದೇವರ ಹಾಗೆ ನಿನ್ನ ನಾನಲ್ಲಿ ಕಂಡೆ
M: ಹೇಳುವರಾರಿಲ್ಲ ಕೇಳುವರಾರಿಲ್ಲ
ಒಂಟೀ ಬಾಳಿನಲ್ಲಿ
ದೇವತೆಯಂತೆ ನೀನು ನನ್ನಲ್ಲಿ ಬಂದೆ
F: ಹೃದಯ ಅರಳಿತು ಮನಸು ಕುಣಿಯಿತು
ಈ ಸವಿ ಮಾತನು ಕೇಳಿ (2)
M: ಬಂದೆಯಾ ಬಾಳಿನ ಬೆಳಕಾಗಿ
F: ಬಂದೆಯಾ ಪ್ರೇಮದ ಸಿರಿಯಾಗಿ
M: ನನಗಾಗಿ ನನ್ನ ಜೊತೆಯಾಗಿ
F: ನನಗಾಗಿ ನನ್ನ ಜೊತೆಯಾಗಿ
M&F: ಸ್ನೇಹದ ಮಾತಿಂದ ಪ್ರೀತಿಯ ಜೇನಿಂದ
ತುಂಬುತ ಆನಂದಾ…
ಬಂದೆಯಾ ಬಾಳಿನ ಬೆಳಕಾಗಿ ,ಬಂದೆಯಾ ಪ್ರೇಮದ ಸಿರಿಯಾಗಿ
ನನಗಾಗಿ ನನ್ನ ಜೊತೆಯಾಗಿ,
ಲಲಲಾ ಲಲಲಲಲಾ
ಲಲಲಾ ಆ ಆ ಆ ಆ
[amazon_auto_links id=”2082″]
Bandeya Balina Belakagi Lyrics in English
M: Bandeyaa Baalina Belakaagi ,bandeyaa Premada Siriyaagi
Nanagaagi Nanna Joteyaagi (2)
F: Snehada Maatinda Preetiya Jeninda Tumbuta Aanandaa…
Bandeyaa Baalina Belakaagi ,bandeyaa Premada Siriyaagi
Nanagaagi Nanna Joteyaagi (2)
M: Taavare Moggondu Sooryana Kandaaga
Aralee Naguva Haage,
Ee Mogaveko Kaane, Hoovaayiteega
F: Kattalu Ellelloo Muttalu Bhayadalli
Hoovoo Baadutiralu
Ee Ninna Kanna Kaanti, Hosa Jeeva Tanditu
M: Jaane Nudigalo Veenesvaragalo
Kaanenu Preyasi Naanu (2)
F: Bandeyaa Baalina Belakaagi, Bandeyaa Premada Siriyaagi
Nanagaagi Nanna Joteyaagi, Nanagaagi Nanna Joteyaagi
M: Snehada Maatinda Preetiya Jeninda
Tumbuta Aanandaa…
M: Bandeyaa Baalina Belakaagi, Bandeyaa Premada Siriyaagi
Nanagaagi Nanna Joteyaagi (2)
F: Aasare Enondu Kaanade Naa Nondu
Andu Odi Bande
Devara Haage Ninna Naanalli Kande
M: Heluvaraarilla Keluvaraarilla
Ontee Baalinalli
Devateyante Neenu Nannalli Bande
F: Hridaya Aralitu Manasu Kuniyitu
Ee Savi Maatanu Keli (2)
M: Bandeyaa Baalina Belakaagi
F: Bandeyaa Premada Siriyaagi
M: Nanagaagi Nanna Joteyaagi
F: Nanagaagi Nanna Joteyaagi
M&F: Snehada Maatinda Preetiya Jeninda
Tumbuta Aanandaa…
Bandeyaa Baalina Belakaagi ,bandeyaa Premada Siriyaagi
Nanagaagi Nanna Joteyaagi,
Lalalaa Lalalalalaa
Lalalaa Aa Aa Aa Aa