M: ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ ನಿನ್ನ ಅಂದಕ್ಕೆ ಬೆರೆಗಾದೆ
F: ಕರೆಯದೆ ಬಳಿ ಬಂದೆ ಸಡಗರ ತರಲೆಂದೆ ಮನ ಒಂದಾಗಿ ಜೊತೆಯಾದೆ
M: ಉರಿ ಬಿಸಿಲು ತಂಪಾಯ್ತು ನಿನ್ನ ನಾ ನೊಡಲು
ಮೈ ಏಕೊ ಬಿಸಿ ಆಯ್ತು ನೀನು ಬಳಿ ನಿಂತು ನಗಲು
F: ನೀ ನಡೆವ ಹಾದಿಯಲಿ ಕಲ್ಲು ಮೃದುವಾಯಿತು
ಮುಳ್ಳೆಲ್ಲ ಹೂವಾಗಿ ಭೂಮಿಯೇ ಸ್ವರ್ಗವಾಯ್ತು
M: ನಿಂತಲ್ಲೆ ನೀರಾಗಿ ನಾ ಕರಗಿಹೋದೆ
F: ಕರೆಯದೆ ಬಳಿ ಬಂದೆ ಸಡಗರ ತರಲೆಂದೆ ಮನ ಒಂದಾಗಿ ಜೊತೆಯಾದೆ
M: ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ ನಿನ್ನ ಅಂದಕ್ಕೆ ಬೆರೆಗಾದೆ
M: ಸೊಗಸೆಂಬ ನುಡಿಗಿಂತ ಸೊಗಸು ಈ ರೂಪವು
F: ಹಿತವೆಂಬ ನುಡಿಗಿಂತ ಹಿತವು ಈ ನಿನ್ನ ಒಲವು
ಲಾಲಾ ಲ ಲಾ ಲಲ್ಲಾ ಲ ಲಾ
ಲಾಲಾ ಲ ಲಾ ಲಲ್ಲಾ ಲ ಲಾ ಲಲ್ಲಾ ಲ ಲಾ
F: ನಿನ್ನಿಂದ ಆನಂದ ಇಂದು ನಾ ಕಂಡೆನು
M: ಈ ನಿನ್ನ ಸ್ನೇಹವನು ಇನ್ನು ಎಂದೆಂದು ಬಿಡೆನು
F: ಸವಿಯಾದ ಮಾತಿಂದ ಹೊಸ ಬಾಳು ತಂದೆ
M: ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ ನಿನ್ನ ಅಂದಕ್ಕೆ ಬೆರೆಗಾದೆ
F: ಕರೆಯದೆ ಬಳಿ ಬಂದೆ ಸಡಗರ ತರಲೆಂದೆ ಮನ ಒಂದಾಗಿ ಜೊತೆಯಾದೆ
ಹಾ ಹಾ ಹಾ ಹಾ…
[amazon_auto_links id=”2082″]
Bayasade Bali Bande Lyrics in English
M: Bayasade Bali Bande Bayakeya Siri Tande Ninna Andakke Beregaade
F: Kareyade Bali Bande Sadagara Taralende Mana Ondaagi Joteyaade
M: Uri Bisilu Tampaaytu Ninna Naa Nodalu
Mai Eko Bisi Aaytu Neenu Bali Nintu Nagalu
F: Nee Nadeva Haadiyali Kallu Mriduvaayitu
Mullella Hoovaagi Bhoomiye Svargavaaytu
M: Nintalle Neeraagi Naa Karagihode
F: Kareyade Bali Bande Sadagara Taralende Mana Ondaagi Joteyaade
M: Bayasade Bali Bande Bayakeya Siri Tande Ninna Andakke Beregaade
M: Sogasemba Nudiginta Sogasu Ee Roopavu
F: Hitavemba Nudiginta Hitavu Ee Ninna Olavu
Laalaa La Laa Lallaa La Laa
Laalaa La Laa Lallaa La Laa Lallaa La Laa
F: Ninninda Aananda Indu Naa Kandenu
M: Ee Ninna Snehavanu Innu Endendu Bidenu
F: Saviyaada Maatinda Hosa Baalu Tande
M: Bayasade Bali Bande Bayakeya Siri Tande Ninna Andakke Beregaade
F: Kareyade Bali Bande Sadagara Taralende Mana Ondaagi Joteyaade
Haa Haa Haa Haa…