M: ಹಾ… ಹಾ… ಹಾ… ಆಹಾ
F: ಗಿರಿ ನವಿಲು ಎಲ್ಲೋ ಕರಿ ಮುಗಿಲು ಎಲ್ಲೋ
ಮಳೆ ಮಿಂಚು ಕಂಡು ಬಲು ಮೋಹಗೊಂಡು ಕುಣಿದಾಡಿ ಕೂಗದೆ
ಪ್ರೇಮ ಎನ್ನುವಾ ಮಾತಲ್ಲಿ ಎಂಥ ಮೋಡಿಯೋ
ಪ್ರೀತಿಸಿರುವಾ ನಾವಿಂದು ಎಂಥ ಜೋಡಿಯೋ
M: ಗಿರಿ ನವಿಲು ಎಲ್ಲೋ ಕರಿ ಮುಗಿಲು ಎಲ್ಲೋ
ಮಳೆ ಮಿಂಚು ಕಂಡು ಬಲು ಮೋಹಗೊಂಡು ಕುಣಿದಾಡಿ ಕೂಗದೆ
ಪ್ರೇಮ ಎನ್ನುವಾ ಮಾತಲ್ಲಿ ಎಂಥ ಮೋಡಿಯೋ
ಪ್ರೀತಿಸಿರುವಾ ನಾವಿಂದು ಎಂಥ ಜೋಡಿಯೋ
M: ನಿನ್ನ ಕಣ್ಣ ನೋಟ ನೋಡಿದೇ
ನೀನೆ ಜೀವ ಎಂದು ಹೇಳಿದೇ |2|
F: ನಿನ್ನ ಸ್ನೇಹ ಇಂದು ನೋಡಿದೇ
ಸೋತು ನಲ್ಲ ನಿನ್ನ ಕೂಡಿದೇ
M: ಒಲವಿನ ಗಂಧ ಕೊಡಲಾನಂದ ಹೃದಯಾ ಹಾಡಿದೆ
ಪ್ರೇಮ ಎನ್ನುವಾ ಮಾತಲ್ಲಿ ಎಂಥ ಮೋಡಿಯೋ
ಪ್ರೀತಿಸಿರುವಾ ನಾವಿಂದು ಎಂಥ ಜೋಡಿಯೋ
F: ಗಿರಿ ನವಿಲು ಎಲ್ಲೋ ಕರಿ ಮುಗಿಲು ಎಲ್ಲೋ
F: ಎಂತ ಭಾಗ್ಯ ನಿನ್ನ ನೋಡಿದೆ
ಎಂತ ಪುಣ್ಯ ನಿನ್ನ ಸೇರಿದೇ |2|
M: ನೀನೆ ನನ್ನ ಬಾಳ ಜ್ಯೋತಿಯೂ
ನೀನೆ ನನ್ನ ಪ್ರೇಮ ಗೀತೆಯೂ
F: ಒಲಿಯುತ ಬಂದೆ ಚೆಲುವನು ತಂದೆ ನನ್ನಾ ಬಾಳಿಗೆ
ಪ್ರೇಮ ಎನ್ನುವಾ ಮಾತಲ್ಲಿ ಎಂಥ ಮೋಡಿಯೋ
ಪ್ರೀತಿಸಿರುವಾ ನಾವಿಂದು ಎಂಥ ಜೋಡಿಯೋ
M: ಗಿರಿ ನವಿಲು ಎಲ್ಲೋ ಕರಿ ಮುಗಿಲು ಎಲ್ಲೋ
F: ಮಳೆ ಮಿಂಚು ಕಂಡು ಬಲು ಮೋಹಗೊಂಡು ಕುಣಿದಾಡಿ ಕೂಗದೆ
M: ಪ್ರೇಮ ಎನ್ನುವಾ ಮಾತಲ್ಲಿ ಎಂಥ ಮೋಡಿಯೋ
F: ಪ್ರೀತಿಸಿರುವಾ ನಾವಿಂದು ಎಂಥ ಜೋಡಿಯೋ
M&F: ಲಲಲಲಲಾ… ಲಲಾಲಲಲಲಲಾ… (2)
[amazon_auto_links id=”2082″]
Giri Navilu Ello Kari Mugilu Ello Lyrics in English
M: Haa… Haa… Haa… Aahaa
F: Giri Navilu Ello Kari Mugilu Ello
Male Minchu Kandu Balu Mohagondu Kunidaadi Koogade
Prema Ennuvaa Maatalli Entha Modiyo
Preetisiruvaa Naavindu Entha Jodiyo
M: Giri Navilu Ello Kari Mugilu Ello
Male Minchu Kandu Balu Mohagondu Kunidaadi Koogade
Prema Ennuvaa Maatalli Entha Modiyo
Preetisiruvaa Naavindu Entha Jodiyo
M: Ninna Kanna Nota Nodide
Neene Jeeva Endu Helide |2|
F: Ninna Sneha Indu Nodide
Sotu Nalla Ninna Koodide
M: Olavina Gandha Kodalaananda Hridayaa Haadide
Prema Ennuvaa Maatalli Entha Modiyo
Preetisiruvaa Naavindu Entha Jodiyo
F: Giri Navilu Ello Kari Mugilu Ello
F: Enta Bhaagya Ninna Nodide
Enta Punya Ninna Seride |2|
M: Neene Nanna Baala Jyotiyoo
Neene Nanna Prema Geeteyoo
F: Oliyuta Bande Cheluvanu Tande Nannaa Baalige
Prema Ennuvaa Maatalli Entha Modiyo
Preetisiruvaa Naavindu Entha Jodiyo
M: Giri Navilu Ello Kari Mugilu Ello
F: Male Minchu Kandu Balu Mohagondu Kunidaadi Koogade
M: Prema Ennuvaa Maatalli Entha Modiyo
F: Preetisiruvaa Naavindu Entha Jodiyo
M&F: Lalalalalaa… Lalaalalalalalaa… (2)