ಲಾಲಾ ಲಾಲಾ ಲಾಲಾ (2)
ಹೇ ಲಾಲಾ ಲಾಲಾ ಲಾ
ಕೇಳದೆ ನಿಮಗೀಗ ದೂರದಲ್ಲಿ ಯಾರೋ
ಹಾಡು ಹೇಳಿದಂತೆ ಒಂದು ಹೆಣ್ಣಿನ
ಓ… ನೊಂದ ವಿರಹ ಗೀತೆ
ಕೇಳದೆ ನಿಮಗೀಗ ದೂರದಲ್ಲಿ ಯಾರೋ
(ಕೋರಸ್ ಸಂಗೀತ ಧ್ವನಿಗಳು)
ಸಂಪಿಗೆ ಒಂದೂರು ಮಲ್ಲಿಗೆ ಒಂದೂರು
ನಡುವಲ್ಲಿ ನದಿಯೊಂದು ಹಗ್ಗದ ಉಯ್ಯಾಲೆ
ತೂಗುವ ಹಾಗೊಂದು ಸೇತುವೆಯು ಅಲ್ಲೊಂದು
ಈ ಊರ ಚೆಲುವೆ ಆ ಊರ ಚೆಲುವ
ನದಿಯಂಚಲಿ ಓಡಾಡುತ ಎದುರಾದರು ಒಮ್ಮೆ
(ಕೋರಸ್ ಸಂಗೀತ ಧ್ವನಿಗಳು)
ಚೆಲುವೆಯ ಕಂಡಾಗ ಚೆಲುವನ ಮನದಲ್ಲಿ
ನೂರಾಸೆ ಬಂದಾಗ ಚೆಲುವೆಯ ಕಣ್ಣಲ್ಲಿ
ಚೆಲುವನು ಮನೆಮಾಡಿ ಶಿಲೆಯಂತೆ ನಿಂತಾಗ
ಹೂವಾಗಿ ಮನಸು ನೂರಾರು ಕನಸು
ಬೆರಗಾದರು ಒಲವಿಂದಲಿ ಒಂದಾದರು ಆಗ
ಕೇಳದೆ ನಿಮಗೀಗ ದೂರದಲ್ಲಿ ಯಾರೋ
ಧ್ವನಿ: ಈ ಊರಿನ ಜನಕ್ಕೂ ಆ ಊರಿನ ಜನಕ್ಕೂ ಹಿಂದಿನಿಂದ ದ್ವೇಶ. ಒಬ್ಬರನ್ನು ಒಬ್ಬರು ಕೊಲ್ಲುವಷ್ಟು ಆಕ್ರೋಶ. ಹೀಗಿದ್ರೂ ಆ ಪ್ರೇಮಿಗಳು ಹೆದರಲಿಲ್ಲ.
ದಿನಾ ರಾತ್ರಿ ಊರೆಲ್ಲಾ ಮಲಿಗಿದ ಮೇಲೆ ಹಗ್ಗದ ಸೇತುವೆ ಮೇಲೆ ಇಬ್ಬರು ಸೇರ್ತಿದ್ರು.
ಚೆಲುವಿಯ ಮಾವಯ್ಯ ಒಲವಿನ ಕಥೆ ಕೇಳಿ
ಹುಲಿಯಂತೇ ಎಗರಾಡಿ ಸೇತುವೆಯ ಬಳಿ ಬಂದಾಗ
ಪ್ರೇಮಿಗಳ ಕಂಡಾಗ ರೋಷದಲಿ ಕೂಗಾಡಿ
ಹಲ್ಲನ್ನು ಮಸೆದ ಸೇತುವೆಯ ಕಡಿದ
(ಕೋರಸ್ ಸಂಗೀತ ಧ್ವನಿಗಳು)
ಆ ಜೋಡಿಯ ಕಥೆ ಅಂದಿಗೆ ಕೊನೆಯಾಯಿತು ಹೀಗೆ
ಕೇಳದೆ ನಿಮಗೀಗ ದೂರದಲ್ಲಿ ಯಾರೋ
F: ಲಾಲಾ ಲಾಲಾ ಲಾಲಾ (2)
ಓ ಲಾಲಾ ಲಾಲಾ ಲಾ
[amazon_auto_links id=”2082″]
Kelade Nimageega Lyrics in English
Laalaa Laalaa Laalaa (2)
He Laalaa Laalaa Laa
Kelade Nimageega Dooradalli Yaaro
Haadu Helidante Ondu Hennina
O… Nonda Viraha Geete
Kelade Nimageega Dooradalli Yaaro
(Chorus Sangeeta Dhvanigalu)
Sampige Ondooru Mallige Ondooru
Naduvalli Nadiyondu Haggada Uyyaale
Tooguva Haagondu Setuveyu Allondu
Ee Oora Cheluve Aa Oora Cheluva
Nadiyanchali Odaaduta Eduraadaru Omme
(Chorus Sangeeta Dhvanigalu)
Cheluveya Kandaaga Cheluvana Manadalli
Nooraase Bandaaga Cheluveya Kannalli
Cheluvanu Manemaadi Shileyante Nintaaga
Hoovaagi Manasu Nooraaru Kanasu
Beragaadaru Olavindali Ondaadaru Aaga
Kelade Nimageega Dooradalli Yaaro
Dhvani: Ee Oorina Janakkoo Aa Oorina Janakkoo Hindininda Dvesha. Obbarannu Obbaru Kolluvashtu Aakrosha. Heegidroo Aa Premigalu Hedaralilla.
Dinaa Raatri Oorellaa Maligida Mele Haggada Setuve Mele Ibbaru Sertidru.
Cheluviya Maavayya Olavina Kathe Keli
Huliyante Egaraadi Setuveya Bali Bandaaga
Premigala Kandaaga Roshadali Koogaadi
Hallannu Maseda Setuveya Kadida
(Chorus Sangeeta Dhvanigalu)
Aa Jodiya Kathe Andige Koneyaayitu Heege
Kelade Nimageega Dooradalli Yaaro
F: Laalaa Laalaa Laalaa (2)
O Laalaa Laalaa La