M: ಮೊದಲನೆ ದಿನವೇ ಒಲಿದೆ
ನಿನ್ನ ನಡೆಗೆ ಸವಿ ನುಡಿಗೆ (2)
M: ಅನುರಾಗದಿ ಹಾಡಿದೆ ಕವಿತೆ ಕಂಗಳಲೇ ಮೌನದಲೇ
F: ಮೊದಲನೆ ದಿನವೇ ಸೋತೆ
ನಿನ್ನ ನಡೆಗೆ ಸವಿ ನುಡಿಗೆ (2)
M: ಬಾಳಿನ ಲತೆಯಲಿ ಹೂವಾದೆ ಬಾಳಿನ ಕುಸುಮಕೆ ಜೇನಾದೆ (2)
ಬಾಳ ಬಯಕೆಯೇ ನೀನಾದೆ ಬಾಳಿಗಾನಂದ ನೀ ತಂದೆ
ಅಹಹ ಲಾಲಾ ಲ ಲ ಲ
ಅಹ ಅಹ ಲಾಲಾ ಲಾಲಾ
ಲಲಲ ಲಲಲ ಲಲಲ
F: ಪ್ರೇಮದ ಕಡಲಲಿ ಮುತ್ತಾದೆ ಪ್ರೇಮದ ಬದುಕಿಗೆ ಕಣ್ಣಾದೆ
ಪ್ರೇಮ ಪಲ್ಲವಿ ನೀನಾದೆ
ಪ್ರೇಮದಾನಂದ ನೀ ತಂದೆ (2)
M: ಮೊದಲನೆ ದಿನವೇ ಒಲಿದೆ
ನಿನ್ನ ನಡೆಗೆ ಸವಿ ನುಡಿಗೆ (2)
F: ಈ ದಿನ ಹೊಸತನ ನೀ ತಂದೆ ನಾಳಿನ ಬದುಕಿಗೆ ಬೆಳಕಾದೆ (2)
ಪ್ರಾಣ ಪದಕವೇ ನೀನಾದೆ ನಾನು ನಿನ್ನಲ್ಲಿ ಒಂದಾದೆ
ಅಹಹ ಲಾಲಾ ಲ ಲ ಲ
ಲಾಲಾ ಲಾಲಾ ಲಾಲಾ ಲಾಲಾ
ಅಹ ಅಹ ಅಹ
M: ಆಡುವ ಮಾತಿಗೆ ದನಿಯಾದೆ ಹಾಡುವ ಗೀತೆಗೆ ಶ್ರುತಿಯಾದೆ
ಜೀವ ಜೀವವೇ ನೀನಾದೆ
ನಿನ್ನ ಮನದಲ್ಲಿ ನಾನಾದೆ (2)
M: ಮೊದಲನೆ ದಿನವೇ ಒಲಿದೆ
ನಿನ್ನ ನಡೆಗೆ ಸವಿ ನುಡಿಗೆ (2)
F: ಅನುರಾಗದಿ ಹಾಡಿದೆ ಕವಿತೆ ಕಂಗಳಲೇ ಮೌನದಲೇ
M&F: ಮೊದಲನೆ ದಿನವೇ ಸೋತೆ
ನಿನ್ನ ನಡೆಗೆ ಸವಿ ನುಡಿಗೆ (2)
[amazon_auto_links id=”2082″]
Modalane Dinave Olide Lyrics in English
M: Modalane Dinave Olide
Ninna Nadege Savi Nudige (2)
M: Anuraagadi Haadide Kavite Kangalale Maunadale
F: Modalane Dinave Sote
Ninna Nadege Savi Nudige (2)
M: Baalina Lateyali Hoovaade Baalina Kusumake Jenaade (2)
Baala Bayakeye Neenaade Baaligaananda Nee Tande
Ahaha Laalaa La La La
Aha Aha Laalaa Laalaa
Lalala Lalala Lalala
F: Premada Kadalali Muttaade Premada Badukige Kannaade
Prema Pallavi Neenaade
Premadaananda Nee Tande (2)
M: Modalane Dinave Olide Ninna Nadege Savi Nudige
Ninna Nadege Savi Nudige
F: Ee Dina Hosatana Nee Tande Naalina Badukige Belakaade (2)
Praana Padakave Neenaade Naanu Ninnalli Ondaade
Ahaha Laalaa La La La
Laalaa Laalaa Laalaa Laalaa
Aha Aha Aha
M: Aaduva Maatige Daniyaade Haaduva Geetege Shrutiyaade
Jeeva Jeevave Neenaade
Ninna Manadalli Naanaade (2)
M: Modalane Dinave Olide
Ninna Nadege Savi Nudige (2)
F: Anuraagadi Haadide Kavite Kangalale Maunadale
M&F: Modalane Dinave Sote Ninna Nadege Savi Nudige
Ninna Nadege Savi Nudige (2)