F: ನಗು ನಗುತಾ ನೀ ಬರುವೆ (2)
ನಗುವಿನಲೆ ಮನಸೆಳೆವೆ
ಕುಣಿಸಲು ನೀನು ಕುಣಿಯುವೆ ನಾನು
ಮರೆಯುವೆ ಜಗವನ್ನೇ
M: ಆ…ಆಆ ಆ ಆ ಆ
ನಗು ನಗುತಾ ನೀ ಬರುವೆ
ನಗುವಿನಲೆ ಮನಸೆಳೆವೆ
ಕುಣಿಸಲು ನೀನು ಕುಣಿಯುವೆ ನಾನು
ಮರೆಯುವೆ ಜಗವನ್ನೇ….
ನಗು ನಗುತಾ ನೀ ಬರುವೆ
ನಗುವಿನಲೆ ಮನಸೆಳೆವೆ
F: ನಗು ನಗುತಾ (M: ಆ)
ನೀ ಬರುವೆ (M: ಹೌದು)
ನಗುವಿನಲೆ (M: ಆಹ್ಹ ಹ್ಹ)
ಮನಸೆಳೆವೆ
M: ನಗುವೆ ಮಾತಾಗೆ ಮಾತೆ ಮುತ್ತಾಗಿ
ಆ ಮುತ್ತೆ ಹೆಣ್ಣಾಗಿದೆ (F: ಆಹಾ)
M: ಹೆಣ್ಣೇ ಹೂವಾಗಿ ಹೂವೆ ಹಣ್ಣಾಗಿ
ಹಣ್ಣು ಕಣ್ಣಾ ತುಂಬಿದೆ
F: ಒಲವೆ ಗೆಲುವಾಗಿ ಗೆಲುವೆ ಚೆಲುವಾಗಿ
ಚೆಲುವೆಲ್ಲ ನಿನ್ನಲ್ಲಿದೆ
ನಿನ್ನ ರೂಪಲ್ಲಿ ನಿನ್ನ ಮನದಲ್ಲಿ
ಎಂದು ನಾನು ಬೆರೆತೆ
M: ನೀನೇ ನಾನಾಗಿ ನಾನೇ ನೀನಾಗಿ
ನನ್ನೇ ನಾ ಮರೆತೇ
F: ನಗು ನಗುತಾ ನೀ ಬರುವೆ
ನಗುವಿನಲೆ ಮನಸೆಳೆವೆ
ಕುಣಿಸಲು ನೀನು ಕುಣಿಯುವೆ ನಾನು
ಮರೆಯುವೆ ಜಗವನ್ನೇ….
ನಗು ನಗುತಾ ನೀ ಬರುವೆ
ನಗುವಿನಲೆ ಮನಸೆಳೆವೆ
M: ನಗು ನಗುತಾ (F: ಹ್ಹಹ್ಹ…)
ನೀ ಬರುವೆ (F: ಹ್ಹಹ್ಹ…)
ನಗುವಿನಲೆ (F: ಹ್ಹಹ್ಹ…)
ಮನಸೆಳೆವೆ
M: ಆ ಹಾ (F: ಆ ಆ ಆ…)
ಆಹಾ ಆಹಾ (F: ಆ ಆ ಆ…)
ಹಾ… (F: ಆ ಆ ಆ…)
F: ಹಾ… (M: ಆ ಆ ಆ…)
F: ಏಕೋ ಸಂಕೋಚ ಏನೋ ಸಂತೋಷ
ನಿಂತಲ್ಲೇ ನಿಲ್ಲಲಾರೆನು (M: ನಿಜವಾಗಿ)
ನಿನ್ನಾ ಮಾತಿಂದ ಏನೋ ಆನಂದ
ಎಂದು ನಿನ್ನಾ ಬಿಡೆನು (M: ಓ…)
M: ಊರಾ ಮಾತೇಕೆ ಯಾರಾ ಹಂಗೇಕೆ
ಬಾ ಇಲ್ಲಿ ನೀ ಮೆಲ್ಲಗೆ
ಯಾರೂ ಇಲ್ಲಿಲ್ಲ ನಾವೇ ಇಲ್ಲೆಲ್ಲಾ
ಬೇಗ ಬಾ ಬಾ ಬಳಿಗೆ
F: ಸೋತೆ ನಾನೀಗ ಏನೋ ಆವೇಗ
ಇನ್ನು ನಾ ತಾಳೆನು
M: ನಗು ನಗುತಾ ನೀ ಬರುವೆ
ನಗುವಿನಲೆ ಮನಸೆಳೆವೆ
F: ಕುಣಿಸಲು ನೀನು ಕುಣಿಯುವೆ ನಾನು
ಮರೆಯುವೆ ಜಗವನ್ನೇ
F: ನಗು ನಗುತಾ ನೀ ಬರುವೆ
ನಗುವಿನಲೆ ಮನಸೆಳೆವೆ
M: ಕುಣಿಸಲು ನೀನು ಕುಣಿಯುವೆ ನಾನು
ಮರೆಯುವೆ ಜಗವನ್ನೇ
M: ನಗು ನಗುತಾ ನೀ ಬರುವೆ
F: ನಗುವಿನಲೆ ಮನಸೆಳೆವೆ
M: ನಗು ನಗುತಾ (F: ಹ್ಹಹ್ಹ) ನೀ ಬರುವೆ
F: ನಗುವಿನಲೆ ಮನಸೆಳೆವೆ
M: ನಗು ನಗುತಾ ನೀ ಬರುವೆ
F: ನಗುವಿನಲೆ ಮನಸೆಳೆವೆ
ಹ್ಹಹ್ಹ…
[amazon_auto_links id=”2082″]
Nagu Nagutaa Nee Baruve Lyrics in English
F: Nagu Nagutaa Nee Baruve (2)
Naguvinale Manaseleve
Kunisalu Neenu Kuniyuve Naanu
Mareyuve Jagavanne
M: Aa…aaaa Aa Aa Aa
Nagu Nagutaa Nee Baruve
Naguvinale Manaseleve
Kunisalu Neenu Kuniyuve Naanu
Mareyuve Jagavanne….
Nagu Nagutaa Nee Baruve
Naguvinale Manaseleve
F: Nagu Nagutaa (M: Aa)
Nee Baruve (M: Haudu)
Naguvinale (M: Aahha Hha)
Manaseleve
M: Naguve Maataage Maate Muttaagi
Aa Mutte Hennaagide (F: Aahaa)
M: Henne Hoovaagi Hoove Hannaagi
Hannu Kannaa Tumbide
F: Olave Geluvaagi Geluve Cheluvaagi
Cheluvella Ninnallide
Ninna Roopalli Ninna Manadalli
Endu Naanu Berete
M: Neene Naanaagi Naane Neenaagi
Nanne Naa Marete
F: Nagu Nagutaa Nee Baruve
Naguvinale Manaseleve
Kunisalu Neenu Kuniyuve Naanu
Mareyuve Jagavanne….
Nagu Nagutaa Nee Baruve
Naguvinale Manaseleve
M: Nagu Nagutaa (F: Hhahha…)
Nee Baruve (F: Hhahha…)
Naguvinale (F: Hhahha…)
Manaseleve
M: Aa Haa (F: Aa Aa Aa…)
Aahaa Aahaa (F: Aa Aa Aa…)
Haa… (F: Aa Aa Aa…)
F: Haa… (M: Aa Aa Aa…)
F: Eko Sankocha Eno Santosha
Nintalle Nillalaarenu (M: Nijavaagi)
Ninnaa Maatinda Eno Aananda
Endu Ninnaa Bidenu (M: O…)
M: Ooraa Maateke Yaaraa Hangeke
Baa Illi Nee Mellage
Yaaroo Illilla Naave Illellaa
Bega Baa Baa Balige
F: Sote Naaneega Eno Aavega
Innu Naa Taalenu
M: Nagu Nagutaa Nee Baruve
Naguvinale Manaseleve
F: Kunisalu Neenu Kuniyuve Naanu
Mareyuve Jagavanne
F: Nagu Nagutaa Nee Baruve
Naguvinale Manaseleve
M: Kunisalu Neenu Kuniyuve Naanu
Mareyuve Jagavanne
M: Nagu Nagutaa Nee Baruve
F: Naguvinale Manaseleve
M: Nagu Nagutaa (F: Hhahha) Nee Baruve
F: Naguvinale Manaseleve
M: Nagu Nagutaa Nee Baruve
F: Naguvinale Manaseleve
Hhahha…