ಹಾ… ಹಾ ಹ ಹ ಹ ಹ…
ಹ್ಮ್ ಹ್ಮ್ ಹ್ಮ್ ಹ್ಮ್…
ಅಹಹಾ… ಹ
ಹ್ಮ್ ಹ್ಮ್ ಹ್ಮ್ ಹ್ಮ್…
ನೀ ನಡೆದರೆ ಸೊಗಸು
ನೀ ನಿಂತರೆ ಸೊಗಸು
ನೀ ನಡೆದರೆ ಸೊಗಸು
ನೀ ನಿಂತರೆ ಸೊಗಸು
ನಕ್ಕರೆ ಸೊಗಸು
ಕೋಪದಿ ಸಿಡಿದರೂ ಸೊಗಸು
ನೀ ನಡೆದರೆ ಸೊಗಸು
ಕಂಗಳ ಕಾಡುವ ಸೊಗಸು
ಜೋಡಿಯ ಬೇಡುವ ವಯಸು |2|
ಹೆಣ್ಣೆ ತೋಳಿಂದ ಬಳಸಿ (2)
ನನ್ನನು ಕುಣಿಸು ಕುಣಿಸು
ನೀ ನಡೆದರೆ ಸೊಗಸು
ನೀ ನಿಂತರೆ ಸೊಗಸು
ನಿನ್ನನು ನೋಡಿದ ಮನಸು
ಕಂಡಿತು ಸಾವಿರ ಕನಸು |2|
ಚಿನ್ನ ನಾ ತಾಳೆನು ವಿರಹ (2)
ಬೇಗನೆ ಪ್ರೀತಿಸು ಪ್ರೀತಿಸು
ನೀ ನಡೆದರೆ ಸೊಗಸು
ನೀ ನಿಂತರೆ ಸೊಗಸು
ನಕ್ಕರೆ ಸೊಗಸು
ಕೋಪದಿ ಸಿಡಿದರೂ ಸೊಗಸು
ನೀ ನಡೆದರೆ ಸೊಗಸು
ನೀ ನಿಂತರೆ ಸೊಗಸು
[amazon_auto_links id=”2082″]
Nee Nadedare Sogasu Lyrics in English
Haa… Haa Ha Ha Ha Ha…
Hm Hm Hm Hm…
Ahahaa… Ha
Hm Hm Hm Hm…
Nee Nadedare Sogasu
Nee Nintare Sogasu
Nee Nadedare Sogasu
Nee Nintare Sogasu
Nakkare Sogasu
Kopadi Sididaroo Sogasu
Nee Nadedare Sogasu
Kangala Kaaduva Sogasu
Jodiya Beduva Vayasu |2|
Henne Tolinda Balasi (2)
Nannanu Kunisu Kunisu
Nee Nadedare Sogasu
Nee Nintare Sogasu
Ninnanu Nodida Manasu
Kanditu Saavira Kanasu |2|
Chinna Naa Taalenu Viraha (2)
Begane Preetisu Preetisu
Nee Nadedare Sogasu
Nee Nintare Sogasu
Nakkare Sogasu
Kopadi Sididaroo Sogasu
Nee Nadedare Sogasu
Nee Nintare Sogasu