ನಿನದೇ ನೆನಪು ದಿನವು ಮನದಲ್ಲಿ
ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ |2|
ತಂಗಾಳಿಯಲ್ಲಿ ಬೆಂದೆ ಏಕಾಂತದಲ್ಲಿ ನಾ ನೊಂದೆ (2)
ಹಗಲಲಿ ತಿರುಗಿ ಬಳಲಿದೆ ಇರುಳಲಿ ಬಯಸಿ ಕೊರಗಿದೆ
ದಿನವೂ ನಿನ್ನ ನಾ ಕಾಣದೆ
ನಿನದೇ ನೆನಪು ದಿನವು ಮನದಲ್ಲಿ
ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ
ಕಡಲಿಂದ ಬೇರೆಯಾಗಿ ತೇಲಾಡೋ ಮೋಡವಾಗಿ (2)
ಕರಗುತ ಧರೆಗೆ ಇಳಿವುದು ಹರಿಯುತ ಕಡಲ ಬೆರೆವುದು
ನಮ್ಮೀ ಬಾಳಿನಾ ಬಗೆ ಇದು
ನಿನದೇ ನೆನಪು ದಿನವು ಮನದಲ್ಲಿ
ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ
[amazon_auto_links id=”2082″]
Ninade Nenapu Dinavu Manadalli Lyrics in English
Ninade Nenapu Dinavu Manadalli
Noduvaa Aaseyoo Tumbide Nannali Nannali |2|
Tangaaliyalli Bende Ekaantadalli Naa Nonde (2)
Hagalali Tirugi Balalide Irulali Bayasi Koragide
Dinavoo Ninna Naa Kaanade
Ninade Nenapu Dinavu Manadalli
Noduvaa Aaseyoo Tumbide Nannali Nannali
Kadalinda Bereyaagi Telaado Modavaagi (2)
Karaguta Dharege Ilivudu Hariyuta Kadala Berevudu
Nammee Baalinaa Bage Idu
Ninade Nenapu Dinavu Manadalli
Noduvaa Aaseyoo Tumbide Nannali Nannali