ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ
ಕಥೆಯು ಮುಗಿದೇ ಹೋದರು ಮುಗಿಯದಿರಲಿ ಬಂಧನಾ |2|
ಮೊದಲ ಪುಟಕು ಕೊನೆಯ ಪುಟಕು ನಡುವೆ ಎನಿತು ಅಂತರ (2)
ಬಂದು ಹೋಗುವ ಸ್ನೇಹ ಸಾವಿರ ನಿಮ್ಮ ಬಂಧ ನಿರಂತರ
ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ
ಕಥೆಯು ಮುಗಿದೇ ಹೋದರು ಮುಗಿಯದಿರಲಿ ಬಂಧನಾ
ನನ್ನ ಕಥೆಗೆ ಅಂತ್ಯ ಬರೆದು ಕವಿಯು ಹರಸಿದ ನನ್ನನು (2)
ಕೊನೆಯ ಉಸಿರಲಿ ಒಂದೇ ಆಸೆ ದೈವ ಹರಸಲಿ ನಿನ್ನನು
ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ
ಕಥೆಯು ಮುಗಿದೇ ಹೋದರು ಮುಗಿಯದಿರಲಿ ಬಂಧನಾ
ಮುಗಿಯದಿರಲಿ ಬಂಧನಾ…ಮುಗಿಯದಿರಲಿ…
[amazon_auto_links id=”2082″]
Premadaa Kaadambari Lyrics in English
Premadaa Kaadambari Baredanu Kanneerali
Katheyu Mugide Hodaru Mugiyadirali Bandhanaa |2|
Modala Putaku Koneya Putaku Naduve Enitu Antara (2)
Bandu Hoguva Sneha Saavira Nimma Bandha Nirantara
Premadaa Kaadambari Baredanu Kanneerali
Katheyu Mugide Hodaru Mugiyadirali Bandhanaa
Nanna Kathege Antya Baredu Kaviyu Harasida Nannanu (2)
Koneya Usirali Onde Aase Daiva Harasali Ninnanu
Premadaa Kaadambari Baredanu Kanneerali
Katheyu Mugide Hodaru Mugiyadirali Bandhanaa
Mugiyadirali Bandhanaa…mugiyadirali…