F: ಸಂತಸ ಅರಳುವ ಸಮಯ
ಮರೆಯೋಣ ಚಿಂತೆಯ
ಇದು ರಮ್ಯ ಚೈತ್ರ ಕಾಲ (2)
M: ಸುಂದರ ನುಡಿಯಿದು ಗೆಳತಿ
ಸಂಗಾತಿಯಾಗುವ
ಶೃಂಗಾರ ಕಾವ್ಯ ರಮ್ಯ (2)
F: ಮಂಜಿನೆಡೆಯಲಿ ಮುಂಜಾನೆ ಬಣ್ಣ
ಹೃದಯದೊಳಗೆ ಸಂತೋಷ ತಾಣ |2|
M: ಬಿರಿದ ಹೂವು ನಗುವ ತಾಣ (2)
ಮಿನುಗೋ ರಂಗು ಭೂಮಿ ಬಾನ
ಇದು ರಮ್ಯ ಚೈತ್ರ ಕಾಲ (2)
M: ಸುಂದರ ನುಡಿಯಿದು ಗೆಳತಿ
ಸಂಗಾತಿಯಾಗುವ
ಶೃಂಗಾರ ಕಾವ್ಯ ರಮ್ಯ (2)
F: ಚಿಂತೆಯಿರುವ ಮನದಲ್ಲಿ ಮೌನ
ದೂರ ಸರಿಸಿ ಮರೆಯಾಗಿಸೋಣ |2|
M&F: ನಲಿವು ನೋವು ಬರಲಿ ಏನು (2)
ಬಾಳು ನಮ್ಮ ಮಧುರ ಗಾನ
ಶೃಂಗಾರ ಕಾವ್ಯ ರಮ್ಯ (2)
F: ಸಂತಸ ಅರಳುವ ಸಮಯ
ಮರೆಯೋಣ ಚಿಂತೆಯ
ಇದು ರಮ್ಯ ಚೈತ್ರ ಕಾಲ (2)
M: ಕಂಗಳ ಬೆಳಕು ಬೆಳದಿಂಗಳಾಗಿ
ತಿಂಗಳ ಬೆಳಕು ಅನುರಾಗವಾಗಿ |2|
F: ಕುಸುಮರಾಶಿ ಹರುಷವಾಗಿ (2)
ನಲಿಯುವಾಗ ಮಿಡಿದ ರಾಗ
M&F: ಇದು ರಮ್ಯ ಚೈತ್ರ ಕಾಲ (2)
ಸಂತಸ ಅರಳುವ ಸಮಯ
ಮರೆಯೋಣ ಚಿಂತೆಯ
ಇದು ರಮ್ಯ ಚೈತ್ರ ಕಾಲ (2)
[amazon_auto_links id=”2082″]
Santasa Araluva Samaya Lyrics in English
F: Santasa Araluva Samaya
Mareyona Chinteya
Idu Ramya Chaitra Kaala (2)
M: Sundara Nudiyidu Gelati
Sangaatiyaaguva
Shringaara Kaavya Ramya (2)
F: Manjinedeyali Munjaane Banna
Hridayadolage Santosha Taana |2|
M: Birida Hoovu Naguva Taana (2)
Minugo Rangu Bhoomi Baana
Idu Ramya Chaitra Kaala (2)
M: Sundara Nudiyidu Gelati
Sangaatiyaaguva
Shringaara Kaavya Ramya (2)
F: Chinteyiruva Manadalli Mauna
Doora Sarisi Mareyaagisona |2|
M&F: Nalivu Novu Barali Enu (2)
Baalu Namma Madhura Gaana
Shringaara Kaavya Ramya (2)
F: Santasa Araluva Samaya
Mareyona Chinteya
Idu Ramya Chaitra Kaala (2)
M: Kangala Belaku Beladingalaagi
Tingala Belaku Anuraagavaagi |2|
F: Kusumaraashi Harushavaagi (2)
Naliyuvaaga Midida Raaga
M&F: Idu Ramya Chaitra Kaala (2)
Santasa Araluva Samaya
Mareyona Chinteya
Idu Ramya Chaitra Kaala (2)