M: ಓಹೋ ಹೋ…
F: ಆಹಾ ಆಹಾ…
M: ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ
F: ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಮೀಸುತಿದೆ
M: ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
F: ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
M: ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ
M&F: ತಾನೇ ಸವಿಯನು ಸವಿಯುತಿದೆ
F: ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ
F: ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸೆಯಿಸಿತು
M: ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸೆಯಿಸಿತು
F: ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ಧಾರೆಯ ಮಸೆಯಿಸಿತು
M&F: ಮರುಕದ ಧಾರೆಯ ಮಸೆಯಿಸಿತು
M: ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ
M: ಅಕ್ಷಿನಿಮೀಲನ ಮಾಡದೆ ನಕ್ಷತ್ರದ
ಗಣ ಗಗನದಿ ಹಾರದಿದೆ
F: ಅಕ್ಷಿನಿಮೀಲನ ಮಾಡದೆ ನಕ್ಷತ್ರದ
ಗಣ ಗಗನದಿ ಹಾರದಿದೆ
M: ಬಿದಿಗೆಯ ಬಿಂಬಾಧರದಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ
M&F: ಮಿಲನದ ಚಿಹ್ನವು ತೋರದಿದೆ
M&F: ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಜಿಸಿ ನಗೆಯಲಿ ಮೀಸುತಿದೆ
[amazon_auto_links id=”2082″]
Uttara Dhruvadim Dakshina Dhruvakoo Lyrics in English
M: Oho Ho…
F: Aahaa Aahaa…
M: Uttara Dhruvadim Dakshina Dhruvakoo
Chumbaka Gaaliyu Beesutide
F: Sooryana Bimbake Chandrana Bimbavu
Rambisi Nageyali Meesutide
M: Bhoorangake Abhisaarake Kareyuta
Tingalu Tingalu Naveyutide
F: Bhoorangake Abhisaarake Kareyuta
Tingalu Tingalu Naveyutide
M: Tumbuta Tulukuta Teeruta Tannolu
Taane Saviyanu Saviyutide
M&F: Taane Saviyanu Saviyutide
F: Uttara Dhruvadim Dakshina Dhruvakoo
Chumbaka Gaaliyu Beesutide
F: Bhoovana Kusumisi Pulakisi Maralisi
Koti Koti Sala Hoseyisitu
M: Bhoovana Kusumisi Pulakisi Maralisi
Koti Koti Sala Hoseyisitu
F: Mitrana Maitriya Osage Masagadide
Marukada Dhaareya Maseyisitu
M&F: Marukada Dhaareya Maseyisitu
M: Uttara Dhruvadim Dakshina Dhruvakoo
Chumbaka Gaaliyu Beesutide
M: Akshinimeelana Maadade Nakshatrada
Gana Gaganadi Haaradide
F: Akshinimeelana Maadade Nakshatrada
Gana Gaganadi Haaradide
M: Bidigeya Bimbaadharadali Indigu
Milanada Chihnavu Toradide
M&F: Milanada Chihnavu Toradide
M&F: Uttara Dhruvadim Dakshina Dhruvakoo
Chumbaka Gaaliyu Beesutide
Sooryana Bimbake Chandrana Bimbavu
Ranjisi Nageyali Meesutide